Creating class - Kannada

Play
Current Time 0:00
/
Duration Time 0:00
Remaining Time -0:00
Loaded: 0%
Progress: 0%
0:00
Fullscreen
00:00
Mute
Captions
  • captions off
  • English
  • Kannada

This is a sample video. To access the full content,
please Login

983 visits



Outline:

ಕ್ಲಾಸ್ ಅನ್ನು ರಚಿಸುವುದು *ಬಾಹ್ಯ ಪ್ರಪಂಚದಲ್ಲಿ ಏನನ್ನು ನೋಡುತ್ತೇವೋ ಎಲ್ಲವೂ ಒಬ್ಜೆಕ್ಟ್ ಗಳು. *ಒಬ್ಜೆಕ್ಟ್ ಗಳನ್ನು ಗುಂಪುಗಳಾಗಿ ವಿಂಗಡಿಸಬಹುದು. ಆ ಗುಂಪನ್ನು ಕ್ಲಾಸ್ ಎನ್ನುವರು. *ಮನುಷ್ಯರು ಎಂಬುದು ಕ್ಲಾಸ್ ಗೆ ಒಂದು ಲೋಕಾರೂಢಿ ಉದಾಹರಣೆ. * ಕ್ಲಾಸ್ ಅದರೆ ರಚನೆಯಾದ ಪ್ರತಿಯೊಂದು ಒಬ್ಜೆಕ್ಟ್ ಗಳಿಗೂ ಒಂದು ನೀಲನಕ್ಷೆ. *ಕ್ಲಾಸ್ ಒಬ್ಜೆಕ್ಟ್ ನ ಗುಣಗಳು ಅಂದರೆ ವೇರಿಯೇಬಲ್ಸ್ ಮತ್ತು ನಡವಳಿಕೆಗಳು ಅಂದರೆ ಮೆಥಡ್ಸ್ ಗಳನ್ನು ಡಿಫೈನ್ ಮಾಡುತ್ತದೆ. *ಕ್ಲಾಸ್ ಅನ್ನು ರಚನೆ ಮಾಡುವ ಸಿಂಟ್ಯಾಕ್ಸ್ * Student ಎಂಬ ಸುಲಭ ಕ್ಲಾಸ್ ಅನ್ನು ಎಕ್ಲಿಪ್ಸ್ ಉಪಯೋಗಿಸಿ ರಚಿಸುವುದು.