Creating object - Kannada

670 visits



Outline:

ಒಬ್ಜೆಕ್ಟ್ ಅನ್ನು ರಚಿಸುವುದು, *ಒಬ್ಜೆಕ್ಟ್ ಕ್ಲಾಸ್ ನ ಇನ್ಸ್-ಟನ್ಸ್ *ಪ್ರತಿಯೊಂದು ಒಬ್ಜೆಕ್ಟ್ ಸ್ಥಿತಿ ಮತ್ತು ನಡವಳಿಕೆಗಳನ್ನು ಹೊಂದಿರುತ್ತದೆ. * ಒಬ್ಜೆಕ್ಟ್ ತನ್ನ ಸ್ಥಿತಿಯನ್ನು ಫೀಲ್ಡ್ಸ್ ಅಥವಾ ವೇರಿಯೇಬಲ್ ಗಳಲ್ಲಿ ಸಂಗ್ರಹಿಸುತ್ತದೆ. * ಮೆಥಡ್ ಗಳ ಮೂಲಕ ಅವುಗಳ ನಡವಳಿಕೆಯನ್ನು ತೋರ್ಪಡಿಸುತ್ತವೆ *ರೆಫರೆನ್ಸ್ ವೇರಿಯೇಬಲ್ * TestStudent ಎಂಬ ಕ್ಲಾಸ್ ಅನ್ನು ರಚನೆ ಮಾಡುವುದು. * Student ಕ್ಲಾಸ್ ನ ಒಬ್ಜೆಕ್ಟ್ ಅನ್ನು ರಚಿಸುವುದು, * new operator ನ ಉಪಯೋಗ. *ರೆಫರೆನ್ಸ್ ವೇರಿಯೇಬಲ್ ಏನನ್ನು ಹೊಂದಿರುತ್ತದೆ ಎನ್ನುವುದನ್ನು ಪರೀಕ್ಷಿಸುವುದು. * Student ಕ್ಲಾಸ್ ನ ಇನ್ನೊಂದು ಒಬ್ಜೆಕ್ಟ್ ಅನ್ನು ರಚಿಸಿ ಅದರ ರೆಫರೆನ್ಸ್ ವೇರಿಯೇಬಲ್ ಏನನ್ನು ಹೊಂದಿದೆ ಎನ್ನುವುದನ್ನು ಪರೀಕ್ಷಿಸುವುದು.