Custom Exceptions - Kannada

217 visits



Outline:

- ಕಸ್ಟಮ್ ಎಕ್ಸೆಪ್ಶನ್ ಎಂದರೇನು? - ಕಸ್ಟಮ್ ಎಕ್ಸೆಪ್ಶನ್ ನ ವಿವರಣೆ - ಕಸ್ಟಮ್ ಎಕ್ಸೆಪ್ಶನ್ ನ ಉದಾಹರಣೆ - "InvalidMarkException" - "throw" ಕೀವರ್ಡ್‌ ನ ಬಳಕೆ - ಕಸ್ಟಮ್ ಎಕ್ಸೆಪ್ಶನ್ ಗಳಲ್ಲಿ ಎರರ್‌ ಗಳನ್ನು ಸರಿಪಡಿಸುವುದು - "Add throws declaration" ಆಯ್ಕೆಯನ್ನು ಬಳಸಿ ಎರರ್‌ ಅನ್ನು ಸರಿಪಡಿಸುವುದು - "throws" ಕೀವರ್ಡ್‌ ನ ಬಳಕೆ - "FileNotFoundException" ನ ಉದಾಹರಣೆ - ಅನೇಕ ಎಕ್ಸೆಪ್ಶನ್ ಗಳನ್ನು ನಿರ್ವಹಿಸುವುದು - "surround with try/catch" ಆಯ್ಕೆಯನ್ನು ಬಳಸುವುದು