Errors and Debugging in Eclipse - Kannada

664 visits



Outline:

ದೋಷಗಳು ಹಾಗೂ ಅವುಗಳ ನಿವಾರಣೆ. *ಜಾವಾ ಪ್ರೊಗ್ರಾಮ್ ಬರೆಯುವಾಗ ಕಂಡುಬರುವ ದೋಷಗಳ ಪಟ್ಟಿ: *ಸೆಮಿ ಕೊಲೊನ ಮರೆಯಾಗುವುದು (;) *ಡಬಲ್ ಕೊಟ್ ಮರೆಯಾಗುವುದು (".") *ಫೈಲ್ ನೇಮ್ ಹಾಗೂ ಕ್ಲಾಸ್ ನೇಮ್ ತಾಳೆಯಾಗದಿರುವುದು. *ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಲೋವರ್ ಕೆಸ್ ನಲ್ಲಿ ಟೈಪ್ ಮಾಡುವುದು. *ದೋಷವಿರುವ ಸಾಲಿನ ಎಡಬದಿಯ ಮಾರ್ಜಿನ್ ನಲ್ಲಿ ರೆಡ್ ಮಾರ್ಕ್ ಕಾಣುತ್ತದೆ. *ಕ್ರಾಸ್ ಮಾರ್ಕ್ ನ ಮೇಲೆ ಮೌಸ್ ಒಯ್ಯುವುದರಿಂದ ದೋಷಗಳ ಪಟ್ಟಿಯನ್ನು ಮಾಡುತ್ತದೆ. *ErrorFree ಎಂಬ ಕ್ಲಾಸ್ ಅನ್ನು ದೋಷಯುಕ್ತವಾಗಿ ರಚಿಸಿ ಅದನ್ನು ನಿವಾರಿಸಿ ರನ್ ಮಾಡಿ. *ಎಕ್ಲಿಪ್ಸ್ ನಲ್ಲಿ ಉತ್ತಮ ಪರಿಹಾರಗಳೂ ಕೂಡ ಲಭ್ಯವಾಗುತ್ತವೆ. Pre-requisites - See more at: http://www.spoken-tutorial.org/show_video?tr=78&sval=1#sthash.955D0rmz.dpuf