Getting started Eclipse - Kannada

729 visits



Outline:

ಎಕ್ಲಿಪ್ಸ್ ನ ಜೊತೆಗೆ ಕಾರ್ಯಾರಂಭ. *ಎಕ್ಲಿಪ್ಸ್ ಎಂಬುದು ಇಂಟಿಗ್ರೇಟೆಡ್ ಡೆವಲೊಪ್ಮೆಂಟ್ ಎನ್ವಿರೊನ್ಮೆಂಟ್ ಆಗಿದೆ. *ಈ ಟೂಲ್ ನ ಉಪಯೋಗದಿಂದ ನಾವು, ಜಾವಾ ಪ್ರೊಗ್ರಾಮ್ ಅನ್ನು ಬರೆಯಬಹುದು, ದೋಷಗಳನ್ನು ಪರಿಹರಿಸಬಹುದು ಹಾಗೂ ರನ್ ಮಾಡಬಹುದಾಗಿದೆ. *ಡ್ಯಾಶ್ ಹೋಮ್ ಅನ್ನು ತೆರೆದು ಅಲ್ಲಿ Eclips ಎಂದು ಟೈಪ್ ಮಾಡಿ. *ನಾವು Workspace Launcher ಅನ್ನು ಪಡೆಯುತ್ತೇವೆ. *Workbench ನ ಮೇಲೆ ಕ್ಲಿಕ್ ಮಾಡುವುದರಿಂದ ನಾವು Eclipse IDE ಪಡೆಯಬಹುದು. *File->New->Project ಎಂಬಲ್ಲಿ ಹೋಗಿ ಹಾಗೂ Java Project ಅನ್ನು ಸೆಲೆಕ್ಟ್ ಮಾಡಿ. *EclipseDemo ಎಂಬ ಹ್ಸರಿನ ಪ್ರೊಜೆಕ್ಟ್ ಅನ್ನು ರಚಿಸಿ ಹಾಗೂ DemoClass ನ ಒಳಗೆ ಕ್ಲಾಸ್ ಅನ್ನು ರಚಿಸಿ. *Package Explorer ಮತ್ತು Editor portlet ನ ಬಗ್ಗೆ ಕಲಿಯಿರಿ.