Getting started java Installation - Kannada

3306 visits



Outline:

ಜಾವಾ ಇನ್ಸ್ಟಾಲೇಶನ್ ನೊಂದಿಗೆ ಪ್ರಾರಂಭ. ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಮುಖಾಂತರ jdk ಯ ಇನ್ಸ್ಟಾಲ್ ಮಾಡುವಿಕೆ. ಉಪಲಭ್ಯವಿರುವ ಪ್ಯಾಕೇಜ್ ಗಳಲ್ಲಿ openjdk-6-jdk ಎಂಬುದನ್ನು ಆಯ್ಕೆಮಾಡುವಿಕೆ. ಇದನ್ನು ಇನ್ಸ್ಟಾಲೇಶನ್ ಗಾಗಿ ಗುರುತಿಸುವುದು. ಇನ್ಸ್ಟಲೇಶನ್ ಎಂಬುದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇನ್ಸ್ಟಾಲೇಶನ್ ಅನ್ನು ದೃಢೀಕರಿಸಿ. ಕಮಾಂಡ್ ಪ್ರಾಮ್ಪ್ಟ್ ನಲ್ಲಿ java -version ಎಂದು ಟೈಪ್ ಮಾಡಿ, ಇದರಿಂದ jdk ಯ ಆವೃತ್ತಿಸಂಖ್ಯೆ ಕಾಣುತ್ತದೆ. ಸಿಂಪಲ್ ಜಾವಾ ಪ್ರೊಗ್ರಾಮ್ ಅನ್ನು ರನ್ ಮಾಡಿ ಮತ್ತು ಅದು ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸಿ. ಕಂಪೈಲ್ ಮಾಡಲು javac TestProgram.java ಎಂದು ಹಾಗೂ ಎಕ್ಸಿಕ್ಯೂಟ್ ಮಾಡಲು java TestProgram ಎಂದು ಟೈಪ್ ಮಾಡಿ.