Installing Eclipse - Kannada

656 visits



Outline:

ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡುವಿಕೆ. ಎಕ್ಲಿಪ್ಸ್ ಅನ್ನು ಉಬಂಟುವಿನ ಟರ್ಮಿನಲ್ ನಲ್ಲಿ ಇನ್ಸ್ಟಾಲ್ ಮಾಡುವಿಕೆ. ಟರ್ಮಿನಲ್ ನಲ್ಲಿ ಪ್ರೊಕ್ಸಿ ಯನ್ನು ಸೆಟ್ ಮಾಡುವುದು. ನಂತರ ಲಭ್ಯವಿುವ ಎಲ್ಲಾ ಸಾಫ್ಟ್ವೇರ್ ಗಳ ಸೂಚಿಯನ್ನು ಮುಂದಿಡುವುದು. sudo apt-get update ಎಂದು ಟೈಪ್ ಮಾಡುವುದು. ನಂತರ ಟರ್ಮಿನಲ್ ನಲ್ಲಿ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡುವುದು. sudo apt-get install eclipse ಎಂದು ಟೈಪ್ ಮಾಡುವುದು. ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಗಿದೆಯೇ ಎಂದು ಪರಿಶೀಲಿಸುವುದು. ಡೆಬಿಯೆನ್, ಕುಬಂಟು ಹಾಗೂ ಕ್ಸುಬಂಟು ವಿನಲ್ಲಿ ಎಕ್ಲಿಪ್ಸ್ ಅನ್ನು ಇನ್ಸ್ಟಾಲ್ ಮಾಡುವುದು. ರೆಡ್ ಹ್ಯಾಟ್ ನಲ್ಲಿ ಎಕ್ಲಿಪ್ಸ್ ನ ಇನ್ಸ್ಟಾಲ್. ಫೆಡೋರಾ, ಸೆಂಟೊಸ್ ಹಾಗೂ ಸುಸೆ ಲಿನಕ್ಸ್ ನಲ್ಲಿ ಎಕ್ಲಿಪ್ಸ್ ನ ಇನ್ಸ್ಟಾಲಿಂಗ್.