Instance fields - Kannada

656 visits



Outline:

ಇನ್ಸ್-ಟೆನ್ಸ್ ಫೀಲ್ಡ್ *ನಾನ್ –ಸ್ಟ್ಯಾಟಿಕ್ ಪೀಲ್ಡ್ ಎಂದು ಕರೆಯಲ್ಪಡುತ್ತದೆ. * TestStudent ಕ್ಲಾಸ್ ಅನ್ನು ತೆರೆಯಿರಿ. * roll_number ಮತ್ತು name ಫೀಲ್ಡ್ ಗಳನ್ನು ಡಾಟ್ ಆಪರೇಟರ್ ಉಪಯೋಗಿಸಿ ಆಕ್ಸೆಸ್ ಮಾಡಿ. *ಫಲಿತವನ್ನು ನೋಡಿ. *ಫೀಲ್ಡ್ ಗಳನ್ನು ಇನಿಷಿಯಲೈಜ್ ಮಾಡಿ ಫಲಿತವನ್ನು ನೋಡಿ. * ಫೀಲ್ಡ್ ನ ಮಾಡಿಫಾಯರ್ ಅನ್ನು private ಗೆ ಬದಲಾಯಿಸಿ. *ದೋಷವನ್ನು ಡಿಬಗ್ ಮಾಡಿ. * ಮಾಡಿಫಾಯರ್ ಅನ್ನು protected ಗೆ ಬದಲಾಯಿಸಿ. *ಕ್ಲಾಸ್ ನ ಪ್ರತಿಯೊಂದು ಒಬ್ಜೆಕ್ಟ್ ಕೂಡ ಬೇರೆ ಬೇರೆ ಬೆಲೆಗಳನ್ನು ಹೊಂದಿರುತ್ತದೆ. * Student ಕ್ಲಾಸ್ ಗೆ ಎರಡು ಒಬ್ಜೆಕ್ಟ್ ಗಳನ್ನು ರಚನೆ ಮಾಡಿ.