Unlock the Power of Open Source! The " Linux New " SWAYAM Plus Course is live now and about 2,500 learners have already registered for it.

If you are a registered learner, the forum page is now active. Visit the page and get all your questions answered.

Method overloading - Kannada

1065 visits



Outline:

ಮೆಥಡ್ ಓವರ್ ಲೋಡಿಂಗ್ * ಅನೇಕ್ ಮೆಥಡ್ ಗಳನ್ನು ಡಿಫೈನ್ ಮಾಡುವುದು. *ಮೆಥಡ್ ಗಳು ಒಂದೇ ಹೆಸರನ್ನು ಹೊಂದಿರಬೇಕು. * ಮೆಥಡ್ ಗಳು ಬೇರೆ ಬೇರೆ ಸಂಖ್ಯೆಯ ಪ್ಯಾರಮೀಟರ್ ಗಳನ್ನೊಳಗೊಂಡಿರಬೇಕು. * ಮೆಥಡ್ ಗಳು ಬೇರೆ ಬೇರೆ ಡೇಟಾಟೈಪ್ ಗಳ ಪ್ಯಾರಾಮೀಟರ್ ಗಳನ್ನು ಹೊಂದಿರಬೇಕು. *ಮೆಥಡ್ ಓವರ್ ಲೋಡಿಂಗ್ ಎಂದರೇನು? *ಮೆಥಡ್ ಓವರ್ ಲೋಡಿಂಗ್ ಗೆ ಉದಾಹರಣೆಗಳು *ಮೆಥಡ್ ಅನ್ನು ಹೇಗೆ ಓವರ್ ಲೋಡ್ ಮಾಡುವುದು? *ಮೆಥಡ್ ಓವರ್ ಲೋಡಿಂಗ್ ನ ಅನುಕೂಲಗಳು. * ಮೆಥಡ್ ಓವರ್ ಲೋಡಿಂಗ್ ನಲ್ಲಿರುವ ದೋಷಗಳು.