Nested if - Kannada

564 visits



Outline:

Outline: • ನೆಸ್ಟೆಡ್ ಇಫ್ ನ ವಿವರಣೆ • ನೆಸ್ಟೆಡ್ ಇಫ್ ನ ನಿಯಮ • ನೆಸ್ಟೆಡ್ ಇಫ್ ಅನ್ನು ತೋರಿಸಲು ಪ್ರೋಗ್ರಾಮ್ • ಪ್ರೋಗ್ರಾಮಿನ ನಿರ್ವಹಣೆಯ ವಿವರಣೆ. • ಟರ್ನರಿ ಆಪರೇಟರ್ ನ ವಿವರಣೆ • ಟರ್ನರಿ ಆಪರೇಟರ್ ನ ನಿಯಮ • ನಿಯಮಗಳ ವಿವರಣೆ • ಟರ್ನರಿ ಆಪರೇಟರ್ ಅನ್ನು ಡೆಮಾನ್ಸ್ಟ್ರೇಟ್ ಮಾಡಲು ಪ್ರೋಗ್ರಾಮ್ • ಟರ್ನರಿ ಆಪರೇಟರ್ ಮತ್ತು ನೆಸ್ಟಡ್ ಇಫ್ ನ ತುಲನೆ • ಸೇವ್, ಕಂಪೈಲ್ ಮತ್ತು ಪ್ರೋಗ್ರಾಮನ್ನು ರನ್ ಮಾಡುವುದು