Parameterized constructors - Kannada

636 visits



Outline:

ಪೆರಮೀಟರೈಜ್ಡ್ ಕನ್ಸ್ಟ್ರಕ್ಟರ್. *ಪೆರಾಮೀಟರೈಜ್ಡ್ ಕನ್ಸ್ಟ್ರಕ್ಟರ್ ಎಂದರೇನು ? *ಪೆರಾಮೀಟರ್-ಗಳಿಲ್ಲದ ಕನ್ಸ್ಟ್ರಕ್ಟರ್ ಅನ್ನು ರಚಿಸುವುದು . *ಪೆರಾಮೀಟರ್-ಗಳಿರುವ ಕನ್ಸ್ಟ್ರಕ್ಟರ್-ಅನ್ನು ರಚಿಸುವುದು. *ಕ್ಕನ್ಸ್ಟ್ರಕ್ಟರ್-ನಲ್ಲಿ ವೇರಿಯೇಬಲ್-ಗಳಿಗೆ ಎಸ್ಸೈನ್ ಮಾಡುವುದು . *ಕನ್ಸ್ಟ್ರಕ್ಟರ್-ನ್ನು ಕರೆಮಾಡುವಾಗ ಆರ್ಗ್ಯುಮೆಂಟ್-ಅನ್ನು ಪಾಸ್ ಮಾಡುವುದು.l *ಪೆರಾಮೀಟರೈಜ್ಡ್ ಕನ್ಸ್ಟ್ರಕ್ಟರ್ ನ ಕಾರ್ಯವಿಧಾನ . *ಸಾಮಾನ್ಯ ದೊಷಗಳನ್ನು ತೋರಿಸುವುದು. *ದೋಷಗಳ ಪರಿಹಾರ. *ಮತ್ತೊಂದು ಪೆರಾಮೀಟರೈಜ್ಡ್ ಕನ್ಸ್ಟ್ರಕ್ಟರ್ ನ ರಚನೆ. *ಕನ್ಸ್ಟ್ರಕ್ಟರ್-ಅನ್ನು ಏಕೆ ಉಪಯೋಗಿಸುವದು ?