Programming features Eclipse - Kannada

695 visits



Outline:

ಎಕ್ಲಿಪ್ಸ್ ನಲ್ಲಿ ಪ್ರೊಗ್ರಾಮಿಂಗ್ ವೈಶಿಷ್ಟ್ಯಗಳು. *ಸ್ವಯಂ ಪೂರ್ಣಗೊಳ್ಳುವಿಕೆ. *ನಾವು ಬ್ರೇಸ್ ಅನ್ನು ಓಪನ್ ಮಾಡಿದಾಗ ತಂತಾನೇ ಕ್ಲೋಸಿಂಗ್ ಬ್ರೇಸ್ ಅನ್ನೂ ಸೇರಿಸುತ್ತದೆ. *ಕೋಡ್ ಬರೆಯಲು ಆರಂಭಿಸುತ್ತಿದ್ದಂತೆಯೇ ಸಂಬಂಧಿಸಿದ ಮೆಥೆಡ್ ಗಳನ್ನು ಸೂಚಿಸುತ್ತದೆ. *ಸಿಂಟಾಕ್ಸ್ ಹೈಲೇಟಿಂಗ್. *ಕ್ಲಾಸ್ ನೇಮ್ ಪಿಂಕ್ ಬಣ್ಣದಲ್ಲಿ ಹಾಗೂ ಮೆಥೆಡ್ ನೀಲಿ ಬಣ್ಣದಲ್ಲಿ ಹೈಲೆಟ್ ಆಗಿದೆ. *ಕೀಬೋರ್ಡ್ ನ ಶಾರ್ಟ್ಕಟ್ಗಳು. *F11 ಎಂಬುದು ಪ್ರೊಗ್ರಾಮ್ ನ ಡೀಬಗ್ ಗಾಗಿ ಹಾಗೂ Ctrl+H ಎಂಬುದು ನಿರ್ದಿಷ್ಟವಾದ ಫೈಲ್ ಅನ್ನು ಹುಡುಕಲು. *ದೋಷಗಳನ್ನು ಹೈಲೆಟ್ ಮಾಡುವಿಕೆ.