Strings - Kannada

797 visits



Outline:

*char ಡೇಟಾಟೈಪ್ *letter,digit,punctuation marks, tab, ಅಥವಾ space ಹಾಗೂ ಎಲ್ಲಾ characters ಗಳು. *ವೇರಿಯೇಬಲ್ ಮತ್ತು ಕ್ಯಾರೆಕ್ಟರ್ ಡೇಟಾವನ್ನು ವಿವರಿಸುವ ಪ್ರೊಗ್ರಾಮ್ಗಳು. *ಸ್ಟ್ರಿಂಗ್ ನ ಪರಿಚಯ. *ಡೈರೆಕ್ಟ್ ಇನಿಶಿಯಲೈಸೇಶನ್ ನ ಮುಖಾಂತರ ಸ್ಟ್ರಿಂಗ್ ನ ರಚಿಸುವಿಕೆ. *ಹೊಸ ಆಪರೇಟರ್ ಅನ್ನು ಬಳಸಿಕೊಂಡು ಸ್ಟ್ರಿಂಗ್ ನ ರಚನೆ. *String length() *String concat() *String toUpperCase() *String toLowerCase()