Switch Case - Kannada

702 visits



Outline:

Outline: • ಸ್ವಿಚ್ ಸ್ಟೇಟ್ಮೆಂಟ್ • ಸ್ವಿಚ್ ಕೇಸ್ ಸ್ಟೇಟ್ಮೆಂಟ್ ನ ವಿವರಣೆ • ಸ್ವಿಚ್ ಮತ್ತು ನೆಸ್ಟೆಡ್ ಇಫ್ ನ ತುಲನೆ • ಸ್ವಿಚ್ ಕೇಸ್ ನ ನಿಯಮ • ಸ್ವಿಚ್ ಕೇಸ್ ಸ್ಟೇಟ್ಮೆಂಟ್ ನ ಕಾರ್ಯ • ಸ್ವಿಚ್ ಕೀವರ್ಡ್ ನ ಉಪಯೋಗ • ಕೀವರ್ಡ್ ಕೇಸ್ ನ ಸರಿಯಾದ ಮತ್ತು ತಪ್ಪಾದ ಉಪಯೋಗ • ಡೀಫಾಲ್ಟ್ ಕೀವರ್ಡ್ ನ ಉಪಯೋಗ • ಬ್ರೇಕ್ ಕೀವರ್ಡ್ ನ ಉಪಯೋಗ • ಸ್ವಿಚ್ ಕೇಸ್ ಸ್ಟೇಟ್ಮೆಂಟನ್ನು ಡೆಮಾನ್ಸ್ಟ್ರೇಟ್ ಮಾಡಲು ಪ್ರೋಗ್ರಾಮ್ • ಫಲಿತಾಂಶವನ್ನು ಪರಿಶೀಲಿಸಲು ಸೇವ್, ಕಪೈಲ್ ಮತ್ತು ಪ್ರೋಗ್ರಾಮನ್ನು ರನ್ ಮಾಡುವುದು