User Input - Kannada

752 visits



Outline:

ಜಾವಾದಲ್ಲಿ ಬಳಕೆದಾರರಿಂದ ಇನ್ ಪುಟ್ ಅನ್ನು ಪಡೆಯುವುದು. * BufferedReader(ಬಫ್ಪರ್ಡ್ ರೀಡರ್ ) ಎಂದರೇನು? *Java.io ಪ್ಯಾಕೇಜ್ ನಿಂದ ಮೂರು ಕ್ಲಾಸ್ ಗಳನ್ನು ಇಂಪೋರ್ಟ್ ಮಾಡುವುದು. *ಬಳಕೆ ದಾರರಿಂದ ಇನ್ ಪುಟ್ ಅನ್ನು ಹೇಗೆ ಪಡೆಯುವುದು? * BufferedReader (ಬಫ್ಪರ್ಡ್ ರೀಡರ್ ) ಅನ್ನು ಬಳಸುವ ಸಿಂಟ್ಯಾಕ್ಸ್ * InputStreamReader ಇನ್ ಪುಟ್ ಸ್ಟ್ರೀಮ್ ರೀಡರ್ ಎಂದರೇನು? * InputStreamReader ಇನ್ ಪುಟ್ ಸ್ಟ್ರೀಮ್ ರೀಡರ್ ನ ಒಬ್ಜೆಕ್ಟ್ ರಚನೆ ಮಾಡುವುದು. * BufferedReader (ಬಫ್ಪರ್ಡ್ ರೀಡರ್) ನ ಒಬ್ಜೆಕ್ಟ್ ರಚನೆ ಮಾಡುವುದು. * IOException( ಐ ಓ ಎಕ್ಸೆಪ್ಷನ್ ) ನ ಕುರಿತು, * throws (ಥ್ರೋ ಸ್) ಕೀವರ್ಡ್ ನ ಕುರಿತು *ಟೈಪ್ ಕ್ಯಾಸ್ಟಿಂಗ್