Using this keyword - Kannada

690 visits



Outline:

thisಕೀವರ್ಡ್ ಅನ್ನು ಉಪಯೋಗಿಸುವುದು *this ಕೀವರ್ಡ್ ಪ್ರಸ್ತುತ ಒಬ್ಜೆಕ್ಟ್ ಗೆ ರೆಫರೆನ್ಸ್ ಆಗಿರುತ್ತದೆ. *ಹೆಸರಿನ ಗೊಂದಲವನ್ನು ಪರಿಹರಿಸಲು ಸಹಾಯಕ *ನಾವು this ಕೀವರ್ಡ್ ಅನ್ನು ಕನ್ಸ್-ಟ್ರಕ್ಟರ್ ನ ಒಳಗೆ ಇನ್ನೊಂದು ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡಲು ಉಪಯೋಗಿಸಬಹುದು. *ಕನ್ಸ್-ಟ್ರಕ್ಟರ್ ಅದೇ ಕ್ಲಾಸ್ ನಲ್ಲಿರಬೇಕು. *explicit constructor invocation (ಎಕ್ಸ್ಪ್ಲಿಸಿಟ್ ಕನ್ಸ್-ಟ್ರಕ್ಟರ್ ಇನ್ವೋಕೇಶನ್) *ಇದನ್ನು ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ಅನ್ನು ಉಪಯೋಗಿಸಿ ವಿವರಿಸುವುದು. * thisಸ್ಟೇಟ್ ಮೆಂಟ್ ಅನ್ನು ಕೊನೆಯಲ್ಲಿ ಉಪಯೋಗಿಸುವುದು *ಇದರಿಂದ ನೀವು ದೋಷವನ್ನು ಕಾಣುವಿರಿ *this ಸ್ಟೇಟ್ಮೆಂ ಟ್ ಯಾವಾಗಲು ಕನ್ಸ್-ಟ್ರಕ್ಟರ್ ನ ಮೊದಲ ಸ್ಟೇಟ್ಮೆಂೋಟ್ ಆಗಿರಬೇಕು.