if else - Kannada

544 visits



Outline:

* ಕಂಡಿಷನಲ್ ಸ್ಟೇಟ್ಮೆಂಟ್ ಗಳು ಮತ್ತು ಅವುಗಳ ವಿಧಗಳು * ‘if’ ಸ್ಟೇಟ್ಮೆಂಟ್ ನ ಉಪಯೋಗ * ‘if’ ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ * ‘if’ ಸ್ಟೇಟ್ಮೆಂಟ್ ಅನ್ನು ಉಪಯೋಗಿಸಿ ಪ್ರೊಗ್ರ‍ಾಂಅನ್ನು ಬರೆಯುವುದು * ‘if else’ ಸ್ಟೇಟ್ಮೆಂಟ್ ನ ಉಪಯೋಗ * ‘if else’ ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ * ‘if else’ ಸ್ಟೇಟ್ಮೆಂಟ್ ಅನ್ನು ಉಪಯೋಗಿಸಿ ಪ್ರೊಗ್ರ‍ಾಂಅನ್ನು ಬರೆಯುವುದು * ‘if else if’ ಸ್ಟೇಟ್ಮೆಂಟ್ ನ ಉಪಯೋಗ * ‘if else if’ ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ *’if else if’ ಸ್ಟೇಟ್ಮೆಂಟ್ ಅನ್ನು ಉಪಯೋಗಿಸಿ ಪ್ರೊಗ್ರ‍ಾಂಅನ್ನು ಬರೆಯುವುದು