3D Models of Enzymes - Kannada

264 visits



Outline:

PDB ಕೋಡನ್ನು ಬಳಸಿ ‘ಹೆಕ್ಸೋಕೈನೇಸ್’ನ ‘ಸ್ಟ್ರಕ್ಚರ್’ಅನ್ನು ಲೋಡ್ ಮಾಡುವುದು ‘ಸೆಕೆಂಡರಿ ಸ್ಟ್ರಕ್ಚರ್’ನ ಡಿಸ್ಪ್ಲೇಯನ್ನು ಬದಲಾಯಿಸುವುದು ‘ಅಮಿನೋ ಆಸಿಡ್ ರೆಸಿಡ್ಯೂ’ಗಳನ್ನು 'ಆಕ್ಟಿವ್ ಸೈಟ್'ನಲ್ಲಿ ಹೈಲೈಟ್ ಮಾಡುವುದು ‘ಸಬ್ಸ್ಟ್ರೇಟ್’ಅನ್ನು ಹೈಲೈಟ್ ಮಾಡುವುದು ‘ಕೋಫ್ಯಾಕ್ಟರ್’ಗಳನ್ನು ಹೈಲೈಟ್ ಮಾಡುವುದು ‘ಪ್ರೊಟೀನ್’ಗಳಿಗಾಗಿ ‘ರಾಮಚಂದ್ರನ್ ಪ್ಲಾಟ್’ಅನ್ನು ವೀಕ್ಷಿಸುವುದು