Animation using Script Commands - Kannada

234 visits



Outline:

‘ಸ್ಕ್ರಿಪ್ಟ್ ಕಮಾಂಡ್’ಗಳನ್ನು ಬಳಸಿ ಜೆ-ಮೊಲ್ ಅನಿಮೇಶನ್ ಮಾಡುವುದು ಇಥೇನ್ ಮತ್ತು ‘ಹಿಮೋಗ್ಲೋಬಿನ್’ಗಳನ್ನು ಉದಾಹರಣೆಗೆಂದು ಬಳಸಿ ‘ಅನಿಮೇಶನ್’ಅನ್ನು ಮಾಡಿತೋರಿಸುವುದು move, delay, slab, loop ಹಾಗೂ capture ಈ ‘ಕೀವರ್ಡ್’ಗಳೊಂದಿಗೆ ‘ಸ್ಕ್ರಿಪ್ಟ್ ಕಮಾಂಡ್’ಗಳು ‘ಅನಿಮೇಶನ್’ಅನ್ನು ‘GIF ಫೈಲ್’ನಂತೆ ಸೇವ್ ಮಾಡುವುದು