Introduction to Jmol Application - Kannada

219 visits



Outline:

'ಜೇಮೋಲ್ ಅಪ್ಲಿಕೇಷನ್' ಬಗೆಗೆ ಸಂಕ್ಷಿಪ್ತ ವಿವರಣೆ ಅಗತ್ಯವಿರುವ ‘ಸಾಫ್ಟ್ವೇರ್’ಗಳು ಪೂರ್ವಸಿದ್ಧತೆಗಳು ‘ಜೇಮೋಲ್ ಅಪ್ಲಿಕೇಶನ್’ಅನ್ನು ಉಬಂಟು/ಲಿನಕ್ಸ್ ನಲ್ಲಿ ‘ಓಪನ್’ ಮಾಡುವುದು ‘ಪ್ರೋಗ್ರಾಮ್ ಇಂಟರ್ಫೇಸ್’ಅನ್ನು ವಿವರಿಸುವುದು (ಮೆನ್ಯು ಬಾರ್, ಟೂಲ್ ಬಾರ್, ಪಾಪ್-ಅಪ್ ಮೆನ್ಯು ಮತ್ತು ಡಿಸ್ಪ್ಲೇ ಎರಿಯಾ) 'ಡಿಸ್ಪ್ಲೇ ಏರಿಯಾ'ದ ಸೈಜನ್ನು ಬದಲಿಸುವುದು ಸರಳ ಸಾವಯವ ಅಣುಗಳ (ಅಲ್ಕೇನ್ಸ್) ಮಾದರಿಗಳನ್ನು ರಚಿಸುವುದು ‘ಎನರ್ಜಿ ಮಿನಿಮೈಜೇಶನ್’ ಇಮೇಜನ್ನು ’.mol’ ಫೈಲ್ ನಂತೆ ಸೇವ್ ಮಾಡುವುದು

Width:816 Height:608
Duration:00:09:09 Size:4.4 MB

Show video info

Pre-requisite


No Pre-requisites for this tutorial.