Proteins and Macromolecules - Kannada

241 visits



Outline:

'ಪ್ರೋಟೀನ್ ಡೇಟಾ ಬ್ಯಾಂಕ್'ನಿಂದ (PDB) 'ಪ್ರೋಟೀನ್'ಗಳ 'ಸ್ಟ್ರಕ್ಚರ್'ಗಳನ್ನು ಲೋಡ್ ಮಾಡುವುದು 'ಡೇಟಾಬೇಸ್'ನಿಂದ '.pdb ಫೈಲ್'ಗಳನ್ನು ಡೌನ್ಲೋಡ್ ಮಾಡುವುದು PDB ಕೋಡನ್ನು (4EX1) ಬಳಸಿ 'ಇನ್ಸುಲಿನ್'ನ '3D ಸ್ಟ್ರಕ್ಚರ್'ಅನ್ನು ವೀಕ್ಷಿಸುವುದು ನೀರಿನ ಅಣುಗಳಿಲ್ಲದ 'ಸ್ಟ್ರಕ್ಚರ್'ಅನ್ನು ವೀಕ್ಷಿಸುವುದು 'ಸೆಕಂಡರಿ ಸ್ಟ್ರಕ್ಚರ್'ನ ಡಿಸ್ಪ್ಲೇಯನ್ನು ಬದಲಾಯಿಸುವುದು 'ಹೈಡ್ರೋಜನ್ ಬಾಂಡ್' ಮತ್ತು 'ಡೈ-ಸಲ್ಫೈಡ್ ಬಾಂಡ್'ಗಳನ್ನು ಹೈಲೈಟ್ ಮಾಡುವುದು