Script Console and Script Commands - Kannada

208 visits



Outline:

‘ಸ್ಕ್ರಿಪ್ಟ್ ಕಮಾಂಡ್’ಗಳು ‘ಸ್ಕ್ರಿಪ್ಟ್ ಕಮಾಂಡ್’ಗಳನ್ನು ಹೇಗೆ ಬರೆಯುವುದು ‘ಸ್ಕ್ರಿಪ್ಟ್ ಕಾನ್ಸೋಲ್’ಅನ್ನು ಹೇಗೆ ಬಳಸುವುದು ‘ಸ್ಕ್ರಿಪ್ಟ್ ಕಮಾಂಡ್’ಗಳನ್ನು ಬಳಸಿ ‘ಪ್ರೊಪೇನ್’ನ ಡಿಸ್ಪ್ಲೇಯನ್ನು ಬದಲಾಯಿಸುವುದು ಪರಮಾಣುಗಳ ಮತ್ತು ‘ಬಾಂಡ್’ಗಳ ಬಣ್ಣವನ್ನು ಬದಲಾಯಿಸುವುದು ‘ಬಾಂಡ್’ಗಳ ಮತ್ತು ಪರಮಾಣುಗಳ ಗಾತ್ರವನ್ನು ಬದಲಾಯಿಸುವುದು ‘ಪ್ಯಾನೆಲ್’ನ ಮೇಲೆ ‘ಟೆಕ್ಸ್ಟ್’ನ ಸಾಲುಗಳನ್ನು ತೋರಿಸುವುದು ‘ಟೆಕ್ಸ್ಟ್’ನ ಕಲರ್, ಫಾಂಟ್ ಮತ್ತು ‘ಸೈಜ್’ಗಳನ್ನು ಬದಲಾಯಿಸುವುದು