Surfaces and Orbitals - Kannada

196 visits



Outline:

ಅಲಿಸೈಕ್ಲಿಕ್ ಅಣುಗಳ 'ಮಾಡೆಲ್'ಗಳನ್ನು ರಚಿಸಿ. ಉದಾ: ‘ಸೈಕ್ಲೋಹೆಕ್ಸೇನ್’ ಆರೋಮ್ಯಾಟಿಕ್ ಅಣುಗಳ 'ಮಾಡೆಲ್'ಗಳನ್ನು ರಚಿಸಿ. ಉದಾ: ಬೆಂಜೀನ್ ಅಣುಗಳ 'ಸರ್ಫೇಸ್ ಟೊಪಾಲಜಿ'ಯನ್ನು ಪ್ರದರ್ಶಿಸಿ. ಉದಾ: ಮೊಲೆಕ್ಯೂಲರ್ ಸರ್ಫೇಸ್ ಮತ್ತು ಡಾಟ್ ಸರ್ಫೇಸ್ s, p, d ಮತ್ತು f 'ಅಟೋಮಿಕ್ ಆರ್ಬಿಟಲ್'ಗಳ 'ಮಾಡೆಲ್'ಗಳನ್ನು ರಚಿಸಿ. sp3, sp2 ಮತ್ತು sp 'ಮೊಲೆಕ್ಯೂಲರ್ ಆರ್ಬಿಟಲ್'ಗಳ 'ಮಾಡೆಲ್'ಗಳನ್ನು ರಚಿಸಿ. ಮೀಥೇನ್ ಅಣುವಿಗಾಗಿ 'ಮೊಲೆಕ್ಯೂಲರ್ ಆರ್ಬಿಟಲ್'ಗಳನ್ನು ರಚಿಸಿ. ಇಥೇನ್ ಅಣುವಿಗಾಗಿ 'ಮೊಲೆಕ್ಯೂಲರ್ ಆರ್ಬಿಟಲ್'ಗಳನ್ನು ರಚಿಸಿ.