Symmetry and Point Groups - Kannada

262 visits



Outline:

1. ಮಿಥೇನ್ ಅಣುವಿನಲ್ಲಿ ಪರಮಾಣುಗಳ ಮೂಲಕ ಗೆರೆಗಳನ್ನು (C2 ಹಾಗೂ C3 ರೊಟೇಶನಲ್ ಆಕ್ಸಿಸ್) ಎಳೆಯುವುದು 2. 'ಆಕ್ಸಿಸ್'ನೊಂದಿಗೆ ಅಣುವನ್ನು ಸ್ಪಿನ್ ಮಾಡುವುದು ಮತ್ತು ತಿರುಗಿಸುವುದು 3. ಮಿಥೇನ್ ಅಣುವಿನಲ್ಲಿ ಪರಮಾಣುಗಳ ಮೂಲಕ 'ರಿಫ್ಲೆಕ್ಷನ್ ಪ್ಲೇನ್'ಅನ್ನು ರಚಿಸುವುದು 4. ಮಿಥೇನ್ ಹಾಗೂ 'ಅಲೀನ್'ಗಳ ಉದಾಹರಣೆಗಳನ್ನು ಬಳಸಿ 'ಪಾಯಿಂಟ್ ಗ್ರುಪ್ ಕ್ಲಾಸಿಫಿಕೇಶನ್'ಅನ್ನು ಮಾಡಿತೋರಿಸುವುದು

Width:816 Height:600
Duration:00:09:39 Size:5.2 MB

Show video info