Configuring Settings - Kannada

342 visits



Outline:

level, speed, correctness ಮತ್ತು toolbar ಗಳ ವ್ಯವಸ್ಥಾಪನೆ. ಈ ಕೆಳಗಿನ ಅಂಶಗಳು ಅಭ್ಯಾಸ ಮಾಡುವವನಿಗೆ ಸಹಾಯಕವಾಗಿವೆ: ಟೈಪಿಂಗ್ ನ ಸ್ತರದ ವ್ಯವಸ್ಥೆ. ಟೈಪಿಂಗ್ ನ ವೇಗದ ಸೆಟ್ಟಿಂಗ್. ಟೈಪಿಂಗ್ ನ ಪರಿಶುದ್ಧತಾ ಮಾಪಕದ ಸೆಟ್ಟಿಂಗ್. ಕಾರ್ಯಭಾರದ ಸೆಟ್ಟಿಂಗ್ (ಅಭ್ಯಾಸಕ್ಕಾಗಿ ಇರುವ ಟೈಪಿಂಗ್ ಸಾಲುಗಳ ಸೆಟ್ಟಿಂಗ್). ಅಭ್ಯಾಸ ಮಾಡುವವರು ಈ ಕೆಳಗಿನ ಮಾಹಿತಿಗಳನ್ನೂ ಪಡೆಯಬಹುದು: ಅವಧಿಯ ಮಾಹಿತಿ, ಪ್ರಸ್ತುತ ಸ್ತರದ ಮಾಹಿತಿ, ಟೈಪಿಂಗ್ ಪ್ರೊಗ್ರೆಸ್ ನ ಮಾನಿಟರಿಂಗ್.