Customizing Ktouch - Kannada

234 visits



Outline:

ಕೇಟಚ್ ನ ಕಸ್ಟಮೈಸಿಂಗ್. ಹೊಸ ಪಾಠದ ಹಾಗೂ ಕೀಬೋರ್ಡ್ ನ ರಚನೆ. ಅಭ್ಯಾಸ ಮಾಡುವವನು ಕಲಿಯುವುದಕ್ಕಾಗಿ ಹೊಸ ಅಕ್ಷರಗಳನ್ನು ಭರ್ತಿ ಮಾಡುವುದರ ಮೂಲಕ ಹೊಸ ಪಾಠವನ್ನು ರಚಿಸುವನು, ಹೊಸ ಪಾಠವನ್ನು XML file ಆಗಿ ಸೇವ್ ಮಾಡುವಿಕೆ, ಹೊಸ ಪಾಠದ ಫೈಲ್ ಅನ್ನು ನೋಡುವಿಕೆ, ಹೊಸ ಪಾಠದ ಫೈಲ್ ನಲ್ಲಿ ಅಕ್ಷರಾಭ್ಯಾಸ. ಅಭ್ಯಾಸದಲ್ಲಿ ವರ್ಣಸಂಯೋಜನೆಯನ್ನೂ ಮಾಡಲು ಕಲಿಯುವನು. ಪ್ರಸ್ತುತ ಕೀಬೋರ್ಡ್ ನ ಸಹಾಯದಿಂದ ಹೊಸ ಕೀಬೋರ್ಡ್ ನ ರಚನೆ.

Width:800 Height:600
Duration:00:09:24 Size:5.6 MB

Show video info

Pre-requisite


Configuring Settings