Getting Started with Ktouch - Kannada

368 visits



Outline:

ಟೈಪಿಂಗನ್ನು ಆರಂಭಿಸುವುದು. Ktouch ನ ಸಹಾಯದಿಂದ ಬಳಕೆದಾರ ಟೈಪಿಂಗನ್ನು ಆರಂಭಿಸುವುದು. ಉಬುಂಟು ಸಾಫ್ಟ್ವೇರ್ ಸೆಂಟರ್ ನ ಸಹಾಯದಿಂದ ಕೆಟಚ್ಚನ್ನು ಇನ್ಸ್ಟಾಲ್ ಮಾಡುವ ಬಗೆ. ಕೆಟಚ್ ಇಂಟರ್ಫೇಸ್ ನ ಒಂದು ಅವಲೋಕನ. ಪ್ರದರ್ಶಿಸಲ್ಪಡುವ QWERTY ಕೀಬೋರ್ಡ್ ನ ಮುಖಾಂತರ QWERTY ಕೀಬೋರ್ಡ್ ನ ಉಪಯೋಗದ ಬಗೆಗಿನ ವಿವರಣೆ. ಆಂಗ್ಲ ಭಾಷೆಯಲ್ಲಿ ಸಾಮಾನ್ಯವಾಗಿ ಬಳಸುವ ವಿಶಿಷ್ಟಾಕ್ಷರಗಳ ಪರಿಚಯ. Tab, Caps Lock, Shift keys ಮತ್ತು Space Bar ಕೀಗಳ ಬಗ್ಗೆ ಪರಿಚಯ. Enter ಮತ್ತು Backspace ಕೀಗಳ ಬಗ್ಗೆ ಸಂಕ್ಷಿಪ್ತ ವಿವರ.