Programming Concepts - Kannada

422 visits



Outline:

* KTurtle ನಲ್ಲಿ ಪ್ರೋಗ್ರಾಮ್ ಅನ್ನು ಬರೆಯುವುದು. * input ಅನ್ನು ಸಂಗ್ರಹಿಸಲು ವೇರಿಯೇಬಲ್ ಗಳ ಉಪಯೋಗ. * ಪ್ರಿಂಟ್ ಕಮಾಂಡಿನ ಉಪಯೋಗ. * ಲೈನ್ ಅನ್ನು ಕಮೆಂಟ್ ಮಾಡುವುದು. * Turtle ನ ವಿವರಣೆ. * program execution ನ ನಿಯಂತ್ರಣ * "sqrt" ಫಂಕ್ಷನ್ನಿನ ಉಪಯೋಗ. * ಗಣಿತದ ಲೆಕ್ಕಗಳನ್ನು ಮಾಡುವುದು. * "clear", "spritehide", "spriteshow" ಇತ್ಯಾದಿ ಕೀವರ್ಡ್ ಗಳ ವಿವರಣೆ. * ಚಿಹ್ನೆಗಳ ಉಪಯೋಗ ಮತ್ತು ಅವುಗಳ ವಿಶೇಷತೆ.(ವೈಶಿಷ್ಟ್ಯ)