Designing circuit schematic in KiCad - Kannada

423 visits



Outline:

ಕೀಕ್ಯಾಡ್ ನಲ್ಲಿ ಸರ್ಕ್ಯುಟ್ ಸ್ಕಿಮ್ಯಾಟಿಕ್ ನ ವಿನ್ಯಾಸಗೊಳಿಸುವುದು. ಕೀಕ್ಯಾಡ್ ನ ಬಳಕೆಯಿಂದ PCB ನ ವಿನ್ಯಾಸದಲ್ಲಿ ಒಳಗೊಂಡಿರುವ ಸ್ತರಗಳು. ಕೀಕ್ಯಾಡ್ ನಲ್ಲಿ ಹೊಸ ಪ್ರೊಜೆಕ್ಟ್ ನ ರಚನೆ. ಕೀಕ್ಯಾಡ್ ನಲ್ಲಿ ಸ್ಕೀಮ್ಯಾಟಿಕ್ ಎಡಿಟರ್ (ಈಈಸ್ಕೀಮಾ) ನ ಬಳಕೆ. ಈಈಸ್ಕೀಮಾ ದಲ್ಲಿ ಹೊಸ ಘಟಕಗಳ ಸ್ಥಾಪನೆ. ಈಈಸ್ಕೀಮಾ ದಲ್ಲಿ ಶಾರ್ಟ್ಕಟ್ ಗಳ ಬಳಕೆ. ಘಟಕಗಳನ್ನು ಪರಸ್ಪರ ಜೋಡಿಸುವಿಕೆ. ಘಟಕಗಳನ್ನು ಅನ್ನೋಟೇಟ್ ಮಾಡುವುದು. ಸಂಪೂರ್ಣ ಸ್ಕೀಮ್ಯಾಟಿಕ್ ಪ್ರೊಜೆಕ್ಟ್ ಅನ್ನು ರಕ್ಷಿಸುವುದು.

Width:816 Height:608
Duration:00:13:26 Size:6.4 MB

Show video info

Pre-requisite


No Pre-requisites for this tutorial.