Catalog Serials - Kannada

203 visits



Outline:

ಈ ಸೀರಿಯಲ್ ಪಬ್ಲಿಕೇಶನ್ ಅನ್ನು ಕ್ಯಾಟಲಾಗ್ ಮಾಡುವುದು - ಶೀರ್ಷಿಕೆ- “Indian Journal of Microbiology” Volume-57 Number- 1 Jan ಯಿಂದ March 2017 ವರೆಗಿನ ತ್ರೈಮಾಸಿಕ ಪಬ್ಲಿಕೇಶನ್ ಸೂಪರ್ ಲೈಬ್ರೇರಿಯನ್ ಯೂಸರ್- ನೇಮ್ ನೊಂದಿಗೆ ಲಾಗ್-ಇನ್ ಮಾಡುವುದು ಹೋಮ್ ಪೇಜ್ ನಲ್ಲಿ, Cataloging +New record, ಸೀರಿಯಲ್ಸ್ Add MARC record ನಿಮ್ಮ ಲೈಬ್ರರಿಯ ಪ್ರಕಾರ ಐಟಂ ಸೇರಿಸುವುದು “Indian Journal of Microbiology by Kalia, V.C.” ಗಾಗಿ ಐಟಂಗಳು