Cataloging - Kannada

305 visits



Outline:

ಕ್ಯಾಟಲಾಗಿಂಗ್ ಲೈಬ್ರರಿ-ಸ್ಟಾಫ್ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಗಳೊಂದಿಗೆ ಲಾಗ್-ಇನ್ ಮಾಡುವುದು +New record ಅನ್ನು Books ಎಂದು ಆಯ್ಕೆಮಾಡುವುದು MARC ರೆಕಾರ್ಡ್ ಅನ್ನು ಸೇರಿಸುವುದು ಟ್ಯಾಬ್ 0 ದ ಅಡಿಯಲ್ಲಿ: 000-Leader, 003 Control number identifier, 005 Date and time of latest transaction, 008 Fixed length data elements General information, 020 International Standard Book Number ಟ್ಯಾಬ್ 1 ರ ಅಡಿಯಲ್ಲಿ: 100 Main Entry--Personal name ಟ್ಯಾಬ್ 2 ರ ಅಡಿಯಲ್ಲಿ: 245 Title statement: 250 Edition Statement 260 Publication, Distribution, etc. (Imprint) ಟ್ಯಾಬ್ 3 ರ ಅಡಿಯಲ್ಲಿ: 300 Physical Description ಟ್ಯಾಬ್ 6 ರ ಅಡಿಯಲ್ಲಿ: 650 Subject Added Entry--Topical Term ಟ್ಯಾಬ್ 9 ರ ಅಡಿಯಲ್ಲಿ: 952 Location And Item Information (Koha)