Place order for a book - Kannada

231 visits



Outline:

ಪುಸ್ತಕವನ್ನು ಆರ್ಡರ್ ಮಾಡುವುದು “Powai Book Agency” ಎಂಬ ವೆಂಡರ್ ಅನ್ನು ಸೇರಿಸುವುದು ಲಿಸ್ಟ್ ಬೆಲೆಗಳು- ರೂಪಾಯಿ ಡಿಸ್ಕೌಂಟ್- 10% ವಿತರಣಾ ಸಮಯ 14 ದಿನಗಳು +ಆಡ್ ಟು ಬಾಸ್ಕೆಟ್ ಹೊಸ (ಖಾಲಿ) ರೆಕಾರ್ಡ್ ನಿಂದ ಬಾಸ್ಕೆಟ್ ಗೆ ಆರ್ಡರ್ ಅನ್ನು ಸೇರಿಸುವುದು ಪುಸ್ತಕದ ಶೀರ್ಷಿಕೆ-Industrial Microbiology ಮಾರಾಟಗಾರ ಬೆಲೆ - 1000 ಬಾಸ್ಕೆಟ್ ಅನ್ನು (ಆರ್ಡರ್) ಮುಚ್ಚುವುದು ಬಾಸ್ಕೆಟ್ ವಿವರಗಳ ಪೇಜ್ ಈ ಬಾಸ್ಕೆಟ್ ಅನ್ನು ಮುಚ್ಚುವುದು “Order is final, can be sent to the respective vendor” ಶಿಪ್ಮೆಂಟ್ ಅನ್ನು ಸ್ವೀಕರಿಸುವುದು “Powai Book Agency” ವೆಂಡರ್ ನಿಂದ ಶಿಪ್ಮೆಂಟ್ ಅನ್ನು ಪಡೆಯುವುದು ವೆಂಡರ್ ಇನ್ವಾಯ್ಸ್ - IITB/ST/Books/2017-10 ಶಿಪ್ಮೆಂಟ್ ಡೇಟ್, ಶಿಪ್ಮೆಂಟ್ ಕಾಸ್ಟ್ ಹಾಗೂ ಶಿಪ್ಮೆಂಟ್ ಫಂಡ್ ಗಳನ್ನು ಆಯ್ಕೆಮಾಡುವುದು