Receive Serials - Kannada

140 visits



Outline:

ಕೋಹಾದಲ್ಲಿ 'ಸೂಪರ್ ಲೈಬ್ರೇರಿಯನ್' ಅಥವಾ 'ಸೀರಿಯಲ್ಸ್ ಕಂಟ್ರೋಲ್ ರೈಟ್ಸ್' ಹೊಂದಿರುವ ಪೇಟ್ರನ್ ಎಂದು ಲಾಗ್-ಇನ್ ಮಾಡಿ. Serials ಪೇಜ್ ನಲ್ಲಿ- ಜರ್ನಲ್ ನ ಶೀರ್ಷಿಕೆಯನ್ನು ನಮೂದಿಸಿ A new page, Serials subscriptions ISSN, Title, Notes, Library, Location, Call number, Expiration date, Actions ಗಳನ್ನು ತೋರಿಸುತ್ತದೆ. ತಡವಾದ ಸೀರಿಯಲ್ ಗಳನ್ನು ಕ್ಲೇಮ್ ಮಾಡುವುದು – ಸಂಚಿಕೆಗಳನ್ನು ಪಡೆಯುವುದು ತಡವಾದಲ್ಲಿ ಕೋಹಾ, ಸೀರಿಯಲ್ ಗಳ 'ವೆಂಡರ್'ಗಳಿಗೆ ಇಮೇಲ್ ಮೆಸೇಜ್ ಗಳನ್ನು ಕಳುಹಿಸುತ್ತದೆ.