Equations - Kannada

482 visits



Outline:

ಇಕ್ವೇಶನ್ ಗಳು (ಸಮೀಕರಣಗಳು) ಇಕ್ವೇಶನ್ ಗಳನ್ನು ರಚಿಸಲು, amsmath ಪ್ಯಾಕೇಜ್ ಹಾಗೂ align ಮತ್ತು align * ಎನ್ವಿರಾನ್ಮೆಂಟ್ ಗಳ ಬಳಕೆ ಮ್ಯಾಟ್ರಿಕ್ಸ್ ಡಿಫರೆನ್ಷಿಯಲ್ ಇಕ್ವೇಶನ್ ನಡುವೆ ಬರುವ ಟೆಕ್ಸ್ಟ್ ನೊಂದಿಗೆ ಅಥವಾ ಅದನ್ನು ಬಿಟ್ಟು ಹಾಗೂ & ಅನ್ನು ಬಳಸಿ ಇಕ್ವೇಶನ್ ಗಳನ್ನು ಸಾಲುಗೂಡಿಸುವುದು Align ಅನ್ನು ಬಳಸಿ ಇಕ್ವೇಶನ್ ಗಳ ಸಂಖ್ಯೆಗಳನ್ನು ತಂತಾನೆ ಕೊಡುವುದು label ಕಮಾಂಡ್ ಅನ್ನು ಬಳಸಿ ಇಕ್ವೇಶನ್ ಗಳನ್ನು ಲೇಬಲ್ ಮಾಡುವುದು ref ಕಮಾಂಡ್ ಮೂಲಕ ಇಕ್ವೇಶನ್ ಸಂಖ್ಯೆಗಳನ್ನು ಕ್ರಾಸ್-ರೆಫರ್ ಮಾಡುವುದು intertext ಕಮಾಂಡ್ ಅನ್ನು ಬಳಸಿ, ಎರಡು ಸಾಲುಗೂಡಿಸಿದ ಇಕ್ವೇಶನ್ ಗಳ ಮಧ್ಯೆ ಟೆಕ್ಸ್ಟ್ ಅನ್ನು ಸೇರಿಸುವುದು ರನ್ ಟೈಮ್ ನಲ್ಲಿ ಆಟೋಮ್ಯಾಟಿಕ್ ಆಗಿ ಇಕ್ವೇಶನ್ ಗಳಿಗೆ ಸಂಖ್ಯೆಯನ್ನು ಕೊಡುವುದರಿಂದ, ಇಕ್ವೇಶನ್ ಗಳ ಸೆಟ್ ನಲ್ಲಿ ಒಂದು ಇಕ್ವೇಶನ್ ಅನ್ನು ಸೇರಿಸಲು ಮತ್ತು ತೆಗೆದುಹಾಕಲು ಸಾಧ್ಯವಾಗುತ್ತದೆ ಸುಲಭವಾಗಿ ಮತ್ತು ತಪ್ಪು ಆಗದಂತೆ ಕ್ರಾಸ್ ರೆಫರೆನ್ಸಿಂಗ್ ಮಾಡಲು, ಸೆಕ್ಷನ್ ಮತ್ತು ಸಬ್ ಸೆಕ್ಷನ್ ಗಳನ್ನು ಲೇಬಲ್ ಮಾಡುವುದು ಒಂದು ಇಕ್ವೇಶನ್ ಅನ್ನು ಒಂದಕ್ಕಿಂತ ಹೆಚ್ಚು ಸಾಲುಗಳಲ್ಲಿ ಬರೆಯುವುದು ಅಲೈನ್ ಎನ್ವಿರಾನ್ಮೆಂಟ್ ನಲ್ಲಿ, nonumber ಕಮಾಂಡ್ ಅನ್ನು ಬಳಸಿ ಇಕ್ವೇಶನ್ ಸಂಖ್ಯೆ ಗಳನ್ನು ಅಡಗಿಸಿಡುವುದು ಬ್ರೇಸಸ್ ಗಳನ್ನು ಬ್ರೇಸಸ್ ಗಳ ಹಾಗೆ ಕಾಣುವಂತೆ ಮಾಡಲು ಬ್ಯಾಕ್ ಸ್ಲ್ಯಾಷ್ ನ (\) ಬಳಕೆ ಲೆಫ್ಟ್ [, ರೈಟ್ ] ಮತ್ತು ಲೆಫ್ಟ್ [. (ಅಂದರೆ ಲೆಫ್ಟ್ ಬ್ರಾಕೆಟ್ ಪೂರ್ಣ ವಿರಾಮ) ಅಲೈನ್ ಎನ್ವಿರಾನ್ಮೆಂಟ್ ನಲ್ಲಿ ಖಾಲಿ ಸಾಲುಗಳಿಗೆ ಅನುಮತಿಯಿಲ್ಲ