Letter Writing - Kannada

143526 visits



Outline:

ಪತ್ರ ಬರೆಯುವಿಕೆ ಲೆಟರ್ ಡಾಕ್ಯುಮೆಂಟ್ ಕ್ಲಾಸ್ 12pt, 11pt ಮತ್ತು 10pt ಫಾಂಟ್ ನ ಆಕಾರ ಫ್ರಮ್ ಅಡ್ರೆಸ್ಸ್ ಎಂಬುದು ಮೇಲ್ಗಡೆ ಬಲ ಮೂಲೆಯಲ್ಲಿ ಕಾಣಸಿಗುತ್ತದೆ. ಆಟೊಮೆಟಿಕ್ ಜನರೇಷನ್ ಹಾಗೂ ದಿನಾಂಕದ ಸಂರಚನೆ. ಹೊಸ ಸಾಲನ್ನು ಡಬಲ್ ಸ್ಲಾಶ್ ನೊಂದಿಗೆ ಆರಂಭಿಸುವುದು. ಟು ಅಡ್ರೆಸ್ಸ್ ಸ್ಟೇಟ್ಮೆಂಟ್ ಅನ್ನು ತೆರೆಯುವುದು. ಹೊಸ ಪ್ಯಾರಾಗ್ರಾಫ್ ಅನ್ನು ಖಾಲಿ ಸಾಲಿನೊಂದಿಗೆ ಆರಂಭಿಸುವುದು. ಸ್ಟೇಟ್ಮೆಂಟ್ ಅನ್ನು ಮುಚ್ಚುವುದು. ಸಹಿ ಪ್ರತಿಕೃತಿ