Mathematical Typesetting - Kannada

921 visits



Outline:

ಮ್ಯಾಥಮೆಟಿಕಲ್ ಟೈಪ್ ಸೆಟ್ಟಿಂಗ್ ಮ್ಯಾಥಮೆಟಿಕಲ್ ಎಕ್ಸ್ಪ್ರೆಶನ್ಸ್ ಎಂಬಲ್ಲಿ ಮೊದಲಿಗೆ ಹಾಗೂಒ ಕೊನೆಗೆ $ ಚಿಹ್ನೆಯು ಇರುತ್ತದೆ. ಆಲ್ಫಾ, ಬೀಟಾ, ಗಾಮಾ, ಡೆಲ್ಟಾ ಇತ್ಯಾದಿಗಳ ಸಂರಚನೆ. ಸಿಂಬಲ್ ನ ಟರ್ಮಿನೇಟರ್ ರೂಪದಲ್ಲಿ ಸ್ಪೇಸ್ ಅನ್ನು ಬಳಸಲಾಗುತ್ತದೆ.। ಮ್ಯಾಥಮೆಟಿಕಲ್ ಫಾರ್ಮುಲಾ ಗಳಲ್ಲಿ ಸ್ಪೇ? ಟೆಕ್ಸ್ಟ್ ನ ಫಾಂಟ್ ಮತ್ತು ಫಾರ್ಮುಲಾ ಗಳ ನಡುವೆ ಇರುವ ವ್ಯತ್ಯಾಸ.