Report Writing - Kannada

4150 visits



Outline:

Report Writing ಚಾಪ್ಟರ್, ಸೆಕ್ಶನ್ ಮತ್ತು ಸಬ್-ಸೆಕ್ಶನ್ ಗಳನ್ನು ಹೊಂದಿರುವ ರಿಪೋರ್ಟ್ ಸ್ಟೈಲ್ ಸೆಕ್ಶನ್, ಸಬ್-ಸೆಕ್ಶನ್ ಮತ್ತು 'ಸಬ್ ಸಬ್-ಸೆಕ್ಶನ್' ಗಳನ್ನು ಹೊಂದಿರುವ ಆರ್ಟಿಕಲ್ ಸ್ಟೈಲ್ ತಂತಾನೆ ಪರಿವಿಡಿಯ ತಯಾರಿಕೆ ಪರಿವಿಡಿಯಲ್ಲಿ ಹೋಗುವ ಮಾಹಿತಿಯನ್ನು ಸ್ಟೋರ್ ಮಾಡಲು 'toc' ಫೈಲ್ ಸೆಕ್ಶನ್ ಗಳಿಗೆ ನಂಬರ್ ಗಳನ್ನು ತಂತಾನೇ ಕೊಡುವುದು ಅಪೆಂಡಿಕ್ಸ್; ರಿಪೋರ್ಟ್ ಮತ್ತು ಆರ್ಟಿಕಲ್ ಸ್ಟೈಲ್ ನಲ್ಲಿ ಅದರ ನೋಟ ಕಂಪೈಲೇಶನ್ ಎರರ್ ಕಾಣಿಸಿದಾಗ LaTeX ನಿಂದ ಹೊರಬರುವುದು