Conditional statements in awk - Kannada

393 visits



Outline:

Awk ನಲ್ಲಿ ಕಂಡಿಶನಲ್ ಸ್ಟೇಟ್ಮೆಂಟ್ ಗಳು: ಕಂಡಿಶನಲ್ ಸ್ಟೇಟ್ಮೆಂಟ್ ಗಳೆಂದರೇನು? ಕಂಡಿಶನಲ್ ಸ್ಟೇಟ್ಮೆಂಟ್ ಗಳ ಸಿಂಟ್ಯಾಕ್ಸ್ ಪರೀಕ್ಷಿಸಬೇಕಾದ ನಿಯಮಗಳು ಅಥವಾ ಷರತ್ತುಗಳು ಮತ್ತು ಅವುಗಳಿಗಾಗಿ ತೆಗೆದುಕೊಳ್ಳಬೇಕಾದ ತಕ್ಕ ಕ್ರಮಗಳನ್ನು ವ್ಯಾಖ್ಯಾನಿಸುವುದು ‘if’ ಅನ್ನು ಎಕ್ಸೀಕ್ಯೂಟ್ ಮಾಡುವುದು ‘else’ ಅನ್ನು ಎಕ್ಸೀಕ್ಯೂಟ್ ಮಾಡುವುದು ‘else if’ ಅನ್ನು ಎಕ್ಸೀಕ್ಯೂಟ್ ಮಾಡುವುದು ನಿಯಮಗಳನ್ನು ಬದಲಾಯಿಸುವುದು ಮತ್ತು ಕೋಡ್ ಅನ್ನು ಮತ್ತೆ ಎಕ್ಸೀಕ್ಯೂಟ್ ಮಾಡುವುದು