More on Single Dimensional Array in awk - Kannada
This is a sample video. To access the full content,
 please  
                                
                                     Login
                                
                                 
384 visits
Outline:
awk ಅರೇಯನ್ನು ಫೈಲ್‌ನೊಂದಿಗೆ ಬಳಸುವುದು ಉದಾ: ಎಲ್ಲಾ ವಿದ್ಯಾರ್ಥಿಗಳಿಗಾಗಿ ಒಂದು ಸೂತ್ರದ ಪ್ರಕಾರ HRA ಕಂಡುಹಿಡಿಯುವುದು ಅರೇಯ ಎಲಿಮೆಂಟ್ ಗಳನ್ನು ಸ್ಕ್ಯಾನ್ ಮಾಡುವುದು ಹೊಸ ಬಗೆಯ "for " ಲೂಪ್ Delete ಸ್ಟೇಟ್ಮೆಂಟ್ ಅರೇ ಎಲಿಮೆಂಟ್ ಅನ್ನು ಡಿಲೀಟ್ ಮಾಡುವುದು (ಒಂದೇ ರೆಕಾರ್ಡ್) ಪೂರ್ತಿ ಅರೇ ಅನ್ನು ಡಿಲೀಟ್ ಮಾಡುವುದು ARGC ಹಾಗೂ ARGV ಗಳ ವ್ಯಾಲ್ಯೂಗಳನ್ನು ತೋರಿಸುವುದು ಉದಾ: ARGC = number of command line arguments supplied +1 ARGV ಅರೇ ಹಾಗೂ ENVIRON ಅರೇ
 
                 
                 
                 
                 
                 
                 
                 
                 
                 
                 
                 
                                    
                                