MultiDimensional Array in awk - Kannada

193 visits



Outline:

awk ನಲ್ಲಿ 'ಮಲ್ಟಿ ಡೈಮೆನ್ಶನಲ್ ಆರೇ'ಯ ವ್ಯಾಖ್ಯಾನ ಎಲಿಮೆಂಟ್ ಅನ್ನು ಅನೇಕ ಇಂಡೆಕ್ಸ್ ಗಳ ಅನುಕ್ರಮದಿಂದ ಗುರುತಿಸುವಿಕೆ ಸ್ಟ್ರಿಂಗ್‌ ಗಳ ನಡುವೆ ಸೆಪರೇಟರ್ ನೊಂದಿಗೆ ಒಂದೇ ಸ್ಟ್ರಿಂಗ್‌ ನಲ್ಲಿ ಜೋಡಿಸುವಿಕೆ awk ನಲ್ಲಿ 2 by 2 'ಮಲ್ಟಿ ಡೈಮೆನ್ಶನಲ್ ಆರೇ'ಯನ್ನು ರಚಿಸುವುದು 2 by 2 ಮ್ಯಾಟ್ರಿಕ್ಸ್ ನ ಟ್ರಾನ್ಸ್ಪೋಜ್ ಅನ್ನು ರಚಿಸುವುದು 'ಮಲ್ಟಿ ಡೈಮೆನ್ಶನಲ್ ಆರೇ'ಯನ್ನು ಸ್ಕ್ಯಾನ್ ಮಾಡುವುದು for ಲೂಪ್ ಅನ್ನು split ಫಂಕ್ಷನ್ ನೊಂದಿಗೆ ಸೇರಿಸುವುದು for ಲೂಪ್ ನ ಸಿಂಟ್ಯಾಕ್ಸ್ split() ಫಂಕ್ಷನ್ ನ ಸಿಂಟ್ಯಾಕ್ಸ್