The grep command - Kannada

Play
Current Time 0:00
/
Duration Time 0:00
Remaining Time -0:00
Loaded: 0%
Progress: 0%
0:00
Fullscreen
00:00
Mute
Captions
  • captions off
  • English
  • Kannada

576 visits



Outline:

Grep ಕಮಾಂಡ್: ಫೈಲ್ ನ್ನ ಕಂಟೆಂಟ್ಸ ನೋಡುವುದು ಒಂದು ನಿರ್ದಿಷ್ಟ ಸ್ಟ್ರೀಮ್ನ ನಮೂದುಗಳನ್ನು ಪಟ್ಟಿ ಮಾಡುವುದು ಕೇಸ್ಗಳನ್ನು ನಿರ್ಲಕ್ಷಿಸುವುದು ಪ್ಯಾಟರ್ನ್ನಿಗೆ ಹೊಂದಿಕೆಯಾಗದಂತಹ ಸಾಲುಗಳು ನಮೂದುಗಳೊಂದಿಗೆ ಲೈನ್ ಸಂಖ್ಯೆಗಳನ್ನು ಪಟ್ಟಿ ಮಾಡುವುದು ಫಲಿತಾಂಶವನ್ನು ಮತ್ತೊಂದು ಫೈಲ್ನಲ್ಲಿ ಸ್ಟೋರ್ ಮಾಡುವುದು ಕೌಂಟ್ ಅನ್ನು ತಿಳಿಯುವದು