Blocks in Admin Dashboard - Kannada

113 visits



Outline:

‘ಮೂಡಲ್’ನಲ್ಲಿ ‘ಬ್ಲಾಕ್’ಗಳನ್ನು ಅರ್ಥಮಾಡಿಕೊಳ್ಳುವುದು ‘Admin's ಡ್ಯಾಶ್-ಬೋರ್ಡ್’ನಲ್ಲಿ ‘ಮೆಸೇಜ್ ಬ್ಲಾಕ್’ಅನ್ನು ಸೇರಿಸುವುದು ‘Admin's ಡ್ಯಾಶ್-ಬೋರ್ಡ್’ನಲ್ಲಿ ‘HTML ಬ್ಲಾಕ್’ಅನ್ನು ಸೇರಿಸುವುದು ‘HTML ಬ್ಲಾಕ್’ಅನ್ನು ಕಾನ್ಫಿಗರ್ ಮಾಡುವುದು ‘ಮೂಡಲ್’ನಲ್ಲಿ ‘ಬ್ಲಾಕ್’ಅನ್ನು ಬೇರೆ ಸ್ಥಳದಲ್ಲಿ ಇಡುವುದು ‘ಮೂಡಲ್’ನಲ್ಲಿ ‘ಬ್ಲಾಕ್’ಅನ್ನು ತೆಗೆದುಹಾಕುವುದು ‘ಮೂಡಲ್’ನಲ್ಲಿ ‘ಫ್ರಂಟ್-ಪೇಜ್ ಸೆಟ್ಟಿಂಗ್’ಗಳು ಎಲ್ಲಾ ‘ಯೂಸರ್’ಗಳಿಗಾಗಿ ‘ಫ್ರಂಟ್-ಪೇಜ್ ಸೆಟ್ಟಿಂಗ್’ಗಳು ಲಾಗ್-ಇನ್ ಮಾಡಿದ ‘ಯೂಸರ್’ಗಳಿಗಾಗಿ ‘ಫ್ರಂಟ್-ಪೇಜ್ ಸೆಟ್ಟಿಂಗ್’ಗಳು