Unlock the Power of Open Source! The " Linux New " SWAYAM Plus Course is live now and about 2,500 learners have already registered for it.

If you are a registered learner, the forum page is now active. Visit the page and get all your questions answered.

Getting Ready for Moodle Installation - Kannada

This is a sample video. To access the full content,
please Login

642 visits



Outline:

ಮೂಡಲ್ ಇನ್ಸ್ಟಾಲ್ ಮಾಡಲು ಸಿಸ್ಟಂ ಅವಶ್ಯಕತೆಗಳು XAMPP ಅನ್ನು ಪರೀಕ್ಷಿಸುವುದು PHP ಆವೃತ್ತಿಯನ್ನು ಪರೀಕ್ಷಿಸುವುದು MySQL(MariaDB) ಆವೃತ್ತಿಯನ್ನು ಪರೀಕ್ಷಿಸುವುದು “Unable to connect” ಎಂಬ ಎರರ್ ಮೆಸೇಜ್ ಅನ್ನು ಬಗೆಹರಿಸುವುದು ಮತ್ತು XAMPP ಸರ್ವೀಸ್ ಅನ್ನು ಆರಂಭಿಸುವುದು “Command not found” ಎಂಬ ಎರರ್ ಮೆಸೇಜ್ ಅನ್ನು ಬಗೆಹರಿಸುವುದು ಮತ್ತು XAMPP ಸರ್ವೀಸ್ ಅನ್ನು ಆರಂಭಿಸುವುದು “An apache daemon is already running” ಎಂಬ ಎರರ್ ಮೆಸೇಜ್ ಅನ್ನು ಬಗೆಹರಿಸುವುದು ಮತ್ತು XAMPP ಸರ್ವೀಸ್ ಅನ್ನು ಆರಂಭಿಸುವುದು “MySQL daemon failed to start” ಎಂಬ ಎರರ್ ಮೆಸೇಜ್ ಅನ್ನು ಬಗೆಹರಿಸುವುದು ಮತ್ತು XAMPP ಸರ್ವೀಸ್ ಅನ್ನು ಆರಂಭಿಸುವುದು ಮೂಡಲ್ ಗಾಗಿ ಯೂಸರ್ ಮತ್ತು ಡೇಟಾಬೇಸ್ ಅನ್ನು ತಯಾರಿಸುವುದು ಯಶಸ್ಸು ಖಚಿತಪಡಿಸುವ ಮೆಸೇಜ್