Installing Moodle on Local Server - Kannada

236 visits



Outline:

ಮೂಡಲ್ ಇನ್ಸ್ಟಾಲ್ ಮಾಡಲು ಪೂರ್ವಾಪೇಕ್ಷಿತಗಳು moodle.org ಯಿಂದ Moodle ಅನ್ನು ಡೌನ್ಲೋಡ್ ಮಾಡುವುದು ಡೌನ್ಲೋಡ್ ಮಾಡಿದ ಫೋಲ್ಡರ್ ಗೆ ಹೋಗಿ, ‘ಝಿಪ್ ಫೈಲ್’ಅನ್ನು ಎಕ್ಸ್ಟ್ರ್ಯಾಕ್ಟ್ ಮಾಡುವುದು ಓನರ್ ಹಾಗೂ ಗ್ರುಪ್-ಮೆಂಬರ್ ಗಳಿಗೆ read, write ಮತ್ತು execute ಪರ್ಮಿಷನ್ ಗಳನ್ನು ಕೊಡುವುದು ವೆಬ್-ಅಡ್ರೆಸ್ ನ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು ಮೂಡಲ್ ಡಿರೆಕ್ಟರಿಯನ್ನು ಅರ್ಥಮಾಡಿಕೊಳ್ಳುವುದು ಡೇಟಾ-ಡಿರೆಕ್ಟರಿ ಯನ್ನು ಅರ್ಥಮಾಡಿಕೊಳ್ಳುವುದು ಡೇಟಾ-ಡಿರೆಕ್ಟರಿಯನ್ನು ತಯಾರಿಸುವುದು ಮೂಡಲ್ ಅನ್ನು ಇನ್ಸ್ಟಾಲ್ ಮಾಡುವುದು ಅಡ್ಮಿನಿಸ್ಟ್ರೇಟರ್ ಕಾನ್ಫಿಗರೇಶನ್