Plugins in Moodle - Kannada

159 visits



Outline:

ಮೂಡಲ್ ನ ಪ್ಲಗ್-ಇನ್ ಗಳನ್ನು ಅರ್ಥಮಾಡಿಕೊಳ್ಳುವುದು ಮೂಡಲ್ ಪ್ಲಗ್-ಇನ್ ಗಳ ಡೈರೆಕ್ಟರಿ ಮೂಡಲ್ ವೆಬ್ಸೈಟ್ ನಲ್ಲಿ ಪ್ಲಗ್-ಇನ್ ಅನ್ನು ಹುಡುಕುವುದು ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವಾಗ ಪರಿಗಣಿಸಬೇಕಾದ ಅಂಶಗಳು ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವ ವಿಧಾನಗಳು ಝಿಪ್ ಅಪ್ಲೋಡ್ ಅನ್ನು ಬಳಸಿ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವುದು ಮೂಡಲ್ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವಾಗ ಆಗಬಹುದಾದ ತಪ್ಪುಗಳು ಪ್ಲಗ್-ಇನ್ ಅಪ್ಲೋಡ್ ಗಾಗಿ ಮೂಡಲ್ ಡೈರೆಕ್ಟರಿಗೆ ಸೂಕ್ತವಾದ ಪರ್ಮಿಷನ್ ಗಳು ಪ್ಲಗ್-ಇನ್ ಗಳ ಅವಲೋಕನ ಮೂಡಲ್ ನಲ್ಲಿ ಅಟೆಂಡೆನ್ಸ್ ಸೆಷನ್ ಅನ್ನು ಕ್ರಿಯೇಟ್ ಮಾಡುವುದು