Users in Moodle - Kannada

170 visits



Outline:

ಮೂಡಲ್ ನಲ್ಲಿ ಹೊಸ ಯೂಸರ್ ಅನ್ನು ಸೇರಿಸುವುದು ಯೂಸರ್ ಅನ್ನು ರಚಿಸುವಾಗ ಕಡ್ಡಾಯ ಮತ್ತು ಐಚ್ಛಿಕ ಫೀಲ್ಡ್ ಗಳನ್ನು ತಿಳಿದುಕೊಳ್ಳುವುದು ಮೂಡಲ್ ನಲ್ಲಿ ಯೂಸರ್ ನ ಪ್ರೊಫೈಲ್ ಅನ್ನು ಎಡಿಟ್ ಮಾಡುವುದು ಯೂಸರ್ ಅನ್ನು ಹೇಗೆ ಡಿಲೀಟ್ ಮಾಡುವುದು? ಯೂಸರ್ ಅನ್ನು ಹೇಗೆ ಸಸ್ಪೆಂಡ್ ಮಾಡುವುದು? ಮೂಡಲ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಯೂಸರ್ ಗಳನ್ನು ಅಪ್ಲೋಡ್ ಮಾಡುವುದು ದೊಡ್ಡ ಪ್ರಮಾಣದಲ್ಲಿ ಯೂಸರ್ ಗಳನ್ನು ಅಪ್ಲೋಡ್ ಮಾಡಲು ಅಗತ್ಯವಿರುವ CSV ಫೈಲ್ ಬಗ್ಗೆ ತಿಳಿದುಕೊಳ್ಳುವುದು CSV ಫೈಲ್ ನಲ್ಲಿಯ ಕಡ್ಡಾಯ ಮತ್ತು ಐಚ್ಛಿಕ ಫೀಲ್ಡ್ ಗಳು ದೊಡ್ಡ ಪ್ರಮಾಣದ CSV ಫೈಲ್ ಅಪ್ಲೋಡ್ ಮೂಲಕ ಯೂಸರ್ ಗಳಿಗೆ ಕೋರ್ಸ್ ಮತ್ತು ರೋಲ್ ಗಳನ್ನು ಅಸೈನ್ ಮಾಡುವುದು ಯೂಸರ್ ಗಳ ಲಿಸ್ಟ್ ಅನ್ನುಬ್ರೌಸ್ ಮಾಡುವುದು