Connecting to a MySQL Database - Kannada

220 visits



Outline:

'MySQL ಡೇಟಾಬೇಸ್'ಗೆ ಕನೆಕ್ಟ್ ಮಾಡುವುದು 'MySQL ಸರ್ವರ್'ನ ಗುಣಲಕ್ಷಣಗಳನ್ನು ಕಾನ್ಫಿಗರ್ ಮಾಡುವುದು 'MySQL ಸರ್ವರ್'ಅನ್ನು ಪ್ರಾರಂಭಿಸುವುದು 'ಡೇಟಾಬೇಸ್'ಅನ್ನು ರಚಿಸುವುದು ಮತ್ತು ಅದಕ್ಕೆ ಕನೆಕ್ಟ್ ಮಾಡುವುದು 'ಡೇಟಾಬೇಸ್ ಟೇಬಲ್'ಗಳನ್ನು ರಚಿಸುವ ಎರಡು ವಿಧಾನಗಳು: 'SQL ಎಡಿಟರ್'ಅನ್ನು ಬಳಸುವುದು 'ಕ್ರಿಯೇಟ್ ಟೇಬಲ್' ಡೈಲಾಗ್ ಅನ್ನು ಬಳಸುವುದು 'SQL ಸ್ಕ್ರಿಪ್ಟ್'ಅನ್ನು ರನ್ ಮಾಡುವುದು