Access Modifiers in PERL - Kannada

261 visits



Outline:

'ಪರ್ಲ್'ನಲ್ಲಿಯ ಆಕ್ಸೆಸ್ ಮಾಡಿಫಾಯರ್ಸ್: 1. ಪ್ರೈವೇಟ್ ವೇರಿಯೇಬಲ್ - 'my' ಇದನ್ನು ಡಿಕ್ಲೇರ್ ಮಾಡಿದ 'ಬ್ಲಾಕ್'ನ ಒಳಗೆ ಇದರ ವ್ಯಾಪ್ತಿಯು ಇರುತ್ತದೆ. 2. ಲೆಕ್ಸಿಕಲೀ ಸ್ಕೋಪ್ಡ್ ವೇರಿಯೇಬಲ್ಸ್ - 'local' ಬ್ಲಾಕ್ ನ ಒಳಗೆ ಇವುಗಳು ತಾತ್ಕಾಲಿಕ ವ್ಯಾಲ್ಯೂಅನ್ನು ಪಡೆಯುತ್ತವೆ. 3. ಗ್ಲೋಬಲ್ ವೇರಿಯೇಬಲ್ಸ್ - 'our' ಇನ್ನೊಂದು ಪ್ಯಾಕೇಜ್ ನಲ್ಲಿ ಇದನ್ನು ಆಕ್ಸೆಸ್ ಮಾಡುವಾಗ, 'ಪ್ಯಾಕೇಜ್ ನೇಮ್'ಅನ್ನು ಕೊಡದೇ ಇವುಗಳನ್ನು ಆಕ್ಸೆಸ್ ಮಾಡಬಹುದು.