Array functions - Kannada

274 visits



Outline:

1. push ‘ಅರೇ’ಯ ಕೊನೆಯಲ್ಲಿ ‘ಎಲಿಮೆಂಟ್’ಅನ್ನು ಸೇರಿಸುವುದು. 2. pop ‘ಅರೇ’ಯ ಕೊನೆಯ ‘ಎಲಿಮೆಂಟ್’ಅನ್ನು ತೆಗೆದುಹಾಕುವುದು. 3. unshift ‘ಅರೇ’ಯ ಆರಂಭದಲ್ಲಿ ‘ಎಲಿಮೆಂಟ್’ಅನ್ನು ಸೇರಿಸುವುದು. 4. shift ‘ಅರೇ’ಯ ಆರಂಭದಲ್ಲಿರುವ ‘ಎಲಿಮೆಂಟ್’ಅನ್ನು ತೆಗೆದುಹಾಕುವುದು. 5. split ಈ ಫಂಕ್ಷನ್, ಸ್ಟ್ರಿಂಗನ್ನು ಬೇರ್ಪಡಿಸಿ ಅದರಿಂದ ಒಂದು ‘ಅರೇ’ಯನ್ನು ಮಾಡುವುದು. 6. qw qw ಎಂದರೆ “Quoted word” ಇದು, ಸ್ಪೇಸ್ ನಿಂದ ಬೇರ್ಪಡಿಸಲ್ಪಟ್ಟ ಶಬ್ದಗಳ ಪಟ್ಟಿಯನ್ನು ಹಿಂದಿರುಗಿಸುವುದು. 7. sort ‘ಅರೇ’ಯನ್ನು ವರ್ಣಮಾಲೆಯ ಕ್ರಮದಲ್ಲಿ ವಿಂಗಡಿಸುವುದು (sort).