Arrays - Kannada

352 visits



Outline:

1. ‘ಅರೇ’ಯ ಕೊನೆಯ ‘ಇಂಡೆಕ್ಸ್’ಅನ್ನು ಪಡೆದುಕೊಳ್ಳುವುದು 2. ‘ಅರೇ’ಯ ಉದ್ದವನ್ನು ಪಡೆದುಕೊಳ್ಳುವುದು: ಉದ್ದವನ್ನು ಪಡೆಯಲು, ‘ಅರೇ’ಯ ಕೊನೆಯ ‘ಇಂಡೆಕ್ಸ್’ಗೆ 1 ಅನ್ನು ಸೇರಿಸಿ. ಇನ್ನೊಂದು ರೀತಿ: ‘ಅರೇ’ಯ ಮೇಲೆ ಸ್ಕೇಲರ್ ಫಂಕ್ಷನ್ ಬಳಸಿ ಅಥವಾ ‘ಅರೇ’ಗೆ ಒಂದು ಸ್ಕೇಲರ್ ವೇರಿಯೆಬಲ್ ಅನ್ನು ಅಸೈನ್ ಮಾಡಿ. 3. ‘ಅರೇ’ಯ ‘ಎಲಿಮೆಂಟ್’ಅನ್ನು ಅಕ್ಸೆಸ್ ಮಾಡುವುದು 4. ‘ಅರೇ’ಯಲ್ಲಿ ಲೂಪಿಂಗ್ ಮಾಡುವುದು ‘ಅರೇ’ಯಲ್ಲಿ ಲೂಪಿಂಗ್ ಮಾಡಲು ಎರಡು ರೀತಿಗಳಿವೆ.